ಗಲ್ಲಿಗೆ ಹಾಕುವ ಮೊದಲು ಜೈಲಿನ ಅಧಿಕಾರಿಗಳು ಕೆಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು. ಆದರೆ, ನಿರ್ಭಯಾ ಅತ್ಯಾಚಾರಿಗಳು ಇದ್ಯಾವುದಕ್ಕೂ ಸರಿಯಾಗಿ ಸ್ಪಂದಿಸಿಲ್ಲ ಎನ್ನಲಾಗಿದೆ.
The four death row convicts in the Nirbhaya gang case spent a restless and sleepless night before they were hanged to death early Friday morning at Tihar Jail, authorities said.